ವೀರಾಜಪೇಟೆ, ನ. 21: ಮದ್ಯಪ್ರದೇಶದ ಭೂಪಾಲ್ನಲ್ಲಿ ನಡೆದ 65ನೇ ರಾಷ್ಟ್ರೀಯ ಶಾಲಾ ರೈಫಲ್ಸ್ ಶೂಟಿಂಗ್ನಲ್ಲಿ ಗೋಣಿಕೊಪ್ಪದ ಕೂರ್ಗ್ ಪಬ್ಲಿಕ್ ಶಾಲೆಯ 7ನೇ ತರಗತಿ ವಿದ್ಯಾರ್ಥಿ ಎಂ. ಆರ್ಯ 972 ಅಂಕ ಪಡೆದು ತೃತೀಯ ಸ್ಥಾನ ಪಡೆದು ಕೊಂಡಿದ್ದಾರೆ. ಇವರು ಮುನ್ನಾ ಬಿ. ಪ್ರವೀಣ್ ಹಾಗೂ ದೀಪಾ ಅವರ ಪುತ್ರ.