ಗೋಣಿಕೊಪ್ಪ ವರದಿ ಸೆ. 27: ಕಡಗದಾಳು ಗ್ರಾಮದ ಮುಕ್ಕಾಟೀರ ಅನಿಲ್ ಬೋಪಣ್ಣ ಅವರು ಗ್ಲೋಬಲ್ ಮಿಸ್ಟ್‍ರ್ ಇಂಡಿಯಾ ವಲ್ರ್ಡ್‍ವೈಡ್ 2019 ಪ್ರಥಮ ರನ್ನರ್ ಅಪ್ ಪ್ರಶಸ್ತಿ ಪಡೆದಿದ್ದಾರೆ. ಇವರು ಮುಕ್ಕಾಟೀರ ಮೊಣ್ಣಪ್ಪ ಹಾಗೂ ಶಶಿ ದಂಪತಿ ಪುತ್ರ. ಮುಂದಿನ ದಿನಗಳಲ್ಲಿ ಫ್ರಾನ್ಸ್‍ನಲ್ಲಿ ನಡೆಯಲಿರುವ ಇಂಟರ್‍ನ್ಯಾಷನಲ್ ಪೇಜೆಂಟ್‍ನಲ್ಲಿ ಭಾಗವಹಿಸಲಿದ್ದಾರೆ.