ಮಡಿಕೇರಿ, ಸೆ. 28: ಟಾಟಾ ಕಾಫಿ ಕಂಪೆನಿಗೆ ಸೇರಿದ ಕೋವರ್ ಕೊಲ್ಲಿ ತೋಟದ ಶ್ರೀ ವನದುರ್ಗಿ ದೇವಸ್ಥಾನದಲ್ಲಿ ತಾ. 29 ರಂದು (ಇಂದು) ನವರಾತ್ರಿಯ ಪೂಜಾ ಕಾರ್ಯಕ್ರಮಗಳು ನಡೆಯಲಿದೆ ಎಂದು ಟಾಟಾ ಕಾಫಿ ಕ್ಷೇತ್ರಾಧಿಕಾರಿ ಚಂಗುಲಂಡ ಕಿಸÀನ್ ಸುಬ್ಬಯ್ಯ ತಿಳಿಸಿದ್ದಾರೆ.