ಸೋಮವಾರಪೇಟೆ, ಮೇ 10 : ಪ್ರೋ ಕಬಡ್ಡಿಗೆ ಪರ್ಯಾಯ ವಾಗಿ ರಚನೆ ಯಾಗಿರುವ ಇಂಡೋ ಇಂಟರ್‍ನ್ಯಾಷನಲ್ ಕಬಡ್ಡಿ ಪ್ರೀಮಿಯರ್ ಲೀಗ್ ಪಂದ್ಯಾವಳಿಗೆ ತೀರ್ಪುಗಾರರಾಗಿ ಸೋಮವಾರಪೇಟೆಯ ಕೆ.ಬಿ. ಸತೀಶ್ ಅವರು ಆಯ್ಕೆಯಾಗಿದ್ದಾರೆ. ತಾ.13 ರಿಂದ ಪುಣೆಯಲ್ಲಿ ಪಂದ್ಯಾಟಕ್ಕೆ ಚಾಲನೆ ದೊರೆಯಲಿದೆ.