ಮಡಿಕೇರಿ, ಮಾ. 17: ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ವಕ್ತಾರರುಗಳÀನ್ನಾಗಿ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್, ಡಿಸಿಸಿ ಕಾರ್ಯದರ್ಶಿ ನೆರವಂಡ ಉಮೇಶ್ ಹಾಗೂ ಡಿಸಿಸಿ ಪದಾಧಿಕಾರಿ ಎ.ಟಾಟು ಮೊಣ್ಣಪ್ಪ ಅವರನ್ನು ನೇಮಕ ಮಾಡಿರುವದಾಗಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಕೆ. ಮಂಜುನಾಥ್ ಕುಮಾರ್ ತಿಳಿಸಿದ್ದಾರೆ.