ನಾಪೋಕ್ಲು, ಮಾ. 25: ಇಲ್ಲಿನ ಕೊಡವ ಸಮಾಜದ ನೂತನ ಕಟ್ಟಡಕ್ಕೆ ಭೂಮಿ ಪೂಜೆ ತಾ. 26 ರಂದು (ಇಂದು) ಎಂಎಲ್‍ಸಿ ಮಂಡೇಪಂಡ ಸುನಿಲ್ ಸುಬ್ರಮಣಿ ಪೂರ್ವಾಹ್ನ 10.30 ಗಂಟೆಗೆ ಭೂಮಿ ಪೂಜೆಯನ್ನು ನೆರವೇರಿಸಲಿರುವರು