ಜೂ. 12: ಇಲ್ಲಿನ ಬಿಜೆಪಿ ಸ್ಥಾನೀಯ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಹೆಚ್.ಬಿ. ಚಂಗಪ್ಪ, ಕಾರ್ಯದರ್ಶಿಯಾಗಿ ವಿಜಯ ಆಯ್ಕೆಯಾಗಿದ್ದಾರೆ. ಸಭೆಯಲ್ಲಿ ಜಿ.ಪಂ. ಸದಸ್ಯೆ ಕವಿತಾ ಪ್ರಭಾಕರ್, ನಿರ್ಗಮಿತ ಅಧ್ಯಕ್ಷ ನಾರಾಯಣ, ಗ್ರಾ.ಪಂ. ಸದಸ್ಯರಾದ ಉಷಾಕುಮಾರಿ, ಜಯಂತಿ, ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾದ ಉಪಾಧ್ಯಕ್ಷ ಪಿ.ಟಿ. ಐಸಾಕ್ ಇನ್ನಿತರರು ಇದ್ದರು.