ಮೂರ್ನಾಡು, ಜೂ. 11 : ಕನ್ನಡ ಸಾಹಿತ್ಯ ಪರಿಷತ್ತು ಮೂರ್ನಾಡು ಹೋಬಳಿ ಘಟಕದ ಅಧ್ಯಕ್ಷರಾಗಿ ಪಿ.ಪಿ. ಸುಕುಮಾರ್, ಕಾರ್ಯದರ್ಶಿಯಾಗಿ ಪಿ.ಎಸ್. ರವಿಕೃಷ್ಣ ಹಾಗೂ ರಾಜೇಶ್ವರಿ ಶಿವಾನಂದ್ ಆಯ್ಕೆಗೊಂಡಿದ್ದಾರೆ.

ಕೋಶಾಧ್ಯಕ್ಷರಾಗಿ ಕೂಡಂಡ ಸಾಬ ಸುಬ್ರಮಣಿ, ನಿರ್ದೇಶಕರು ಗಳಾಗಿ ಗೀತಾ ಪವಿತ್ರ, ಅಪ್ಪಚಂಡ ಸರಸ್ವತಿ ಕಾವೇರಪ್ಪ, ಪುದಿಯೊಕ್ಕಡ ಮಧುಕುಮಾರ್, ನೆರವಂಡ ಬೋಪಣ್ಣ, ಸುಶೀಲಾ ಮಧು, ಕೆ.ಎಂ. ಮೋಹನ್, ಜೆ.ಎ. ಮಹೇಶ್ವರ, ಅರುಣ್ ಕುಮಾರ್, ಹೆಚ್.ಆರ್. ರವಿ, ಹೆಚ್.ಬಿ. ಕೃಷ್ಣಪ್ಪ, ಎಂ.ಎಂ. ಅಬೂಬಕ್ಕರ್, ಟಿ.ಎ. ಕುಮಾರ್, ಈರಮಂಡ ಸೋಮಣ್ಣ ಆಯ್ಕೆ ಗೊಂಡಿದ್ದಾರೆ.

ಗೌರವ ಸಲಹೆಗಾರರಾಗಿ ಡಾ. ಮೇಚಿರ ಸುಭಾಷ್ ನಾಣಯ್ಯ, ಮುಕ್ಕಾಟೀರ ರವಿ ಚೀಯಣ್ಣ, ಪುದಿಯೊಕ್ಕಡ ರಮೇಶ್, ಟಿ.ಸಿ. ನಾಗರಾಜ್, ವಿಘ್ನೇಶ್, ತೆಕ್ಕಡೆ ಶೋಭಾ ಮೋಹನ್, ಪಳಂಗಂಡ ಅಪ್ಪಣ್ಣ, ಬಿ.ಕೆ. ಪೂವಪ್ಪ, ವಿ.ವಿ. ಹರೀಶ್ ಕುಮಾರ್, ಎಂ.ವಿ. ಧನಂಜಯ್, ಗಿರೀಶ್ ಕಿಗ್ಗಾಲು, ಮುಕ್ಕಾಟಿರ ರಾಬಿನ್ ಕುಟ್ಟಪ್ಪ, ಜಾನಕಿ ಚಂಗಪ್ಪ, ಮಹೇಶ್ ಪೈ, ವೆಂಕಟರಮಣ ಭಟ್, ಎಂ.ಎ. ವಜೀರ್, ಮುಂಡಂಡ ಅಪ್ಪಚ್ಚು, ಮಾಳೇಟಿರ ನವೀನ್ ಕಾರ್ಯಪ್ಪ ನೇಮಕಗೊಂಡಿದ್ದಾರೆ.